ಹೆಮ್ಮೆಯ ಹುಬ್ಬಳ್ಳಿ🌷Hemmeya hubballi channel logo ಹೆಮ್ಮೆಯ ಹುಬ್ಬಳ್ಳಿ🌷Hemmeya hubballi
  • Custom URL: @hemmeyahubballi
  • Description language: Kannada

  • YouTube channel type
  • Audience: 1.76K
  • Video Views: 49.3K
  • # videos: 132
  • Category: Lifestyle
  • Date Created: 2017-08-03
  • Date Updated: 2024-05-18
Audience activity: 28
Views per video: 373


ನಮಸ್ಕಾರ ರೀ ಎಲ್ಲಾರಿಗೂ,ನಾನು ಉಮಾ. ಸಾಲಿಮಠ. ನಾನು ಕನ್ನಡ ಗಂಡು ಮೆಟ್ಟಿದ ನಾಡಿನವರು ಅಂತ ಹೇಳೋದಕ್ಕೆ ಹೆಮ್ಮೆ ಅನ್ಸುತ್ತೆ. ನಾನು ಹೆಮ್ಮೆಯ ಹುಬ್ಬಳ್ಳಿ ಅಂತ ಚಾನೆಲ್ ಮಾಡಿದ್ದೇನೆ. ಉತ್ತರ ಕರ್ನಾಟಕದ ಹಬ್ಬಗಳು ಆಚರಣೆಗಳ ವಿಶೇಷ ಮಾಹಿತಿಗಳು. ಟ್ರಾವೆಲ್ಸ್ ವ್ಲಾಗ್ ಮತ್ತು ಅಲ್ಲಿಯ ಇತಿಹಾಸಗಳ ಮಾಹಿತಿ. ಅಂದ್ರೆ ಜೊತೆಗೆ ಉತ್ತಮ ಆರೋಗ್ಯ ಮಾಹಿತಿಗಳು, ಉತ್ತರ ಕರ್ನಾಟಕದ ಅಡುಗೆಗಳು. ಈ ಎಲ್ಲ ಮಾಹಿತಿಗಳು ನಿಮಗೆ ನನ್ನ ಕಡೆಯಿಂದ ಸಿಗುತ್ತವೆ. ನಾನು ಮಾಡುವ ವಿಡಿಯೋಗಳು ನಿಮಗೆ ಇಷ್ಟ ಆದ್ರೆ, ಲೈಕ್ ಮಾಡ್ರಿ, ಶೇರ್ ಮಾಡ್ರಿ, ಕಾಮೆಂಟ್ ಮಾಡ್ರಿ. ಸಬ್ಸ್ಕೈಬ್ ಆಗಿ ಪಕ್ಕದಲ್ಲಿರೋ ಬೆಲ್ ಬಟನ್ ಒತ್ತಿ ನನಗೆ ಸಪೋರ್ಟ್ ಮಾಡಿ. ನನ್ನ ವಿಡಿಯೋ ನೋಡುವ ನನ್ನ ಎಲ್ಲ ಸಮಸ್ತ ಕರ್ನಾಟಕದ ಬಂಧುಗಳಿಗೆ ನನ್ನ ಅನಂತ ಕೋಟಿ ಧನ್ಯವಾದಗಳು.🙏 ಉತ್ತರ ಕರ್ನಾಟಕದ ಮಾತು 🙂🙂🤗ಚಂದ , ರೊಟ್ಟಿಯ 🥟🥟ಊಟ ಚೆಂದ ಅಲ್ಲಿಯ ಜನರ 👪👩‍👩‍👧‍👧👨‍👧‍👦👩‍👧👨‍👧ಮನಸ್ಸಂತೂ ಚಂದವೋ ಚಂದ.