TECH-SITE channel logo TECH-SITE
  • Custom URL: @techsite
  • Country: India 🇮🇳
  • Description language: Kannada

  • YouTube channel type
  • Audience: 11.5K
  • Video Views: 821.03K
  • # videos: 248
  • Estimated Earnings: $205 - $3.28K
  • Category: Knowledge Lifestyle Technology
  • Date Created: 2017-04-25
  • Date Updated: 2024-07-13
Audience activity: 71
Views per video: 3.31K
Keywords: Our Excel training videos on YouTube cover formulas


Hello friends..ಎಲ್ಲರಿಗೂ ನಮಸ್ತೆ ನಾನು ನಿಮ್ಮ ರಾಘವೇಂದ್ರ..... ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿಸುವ ಉದ್ದೇಶದಿಂದಲೇ ಈ ಚಾನೆಲ್ ನ ಪ್ರಾರಂಭಿಸಿದ್ದೇನೆ. ಈ ಚಾನೆಲ್ ನಲ್ಲಿ ಬರುವ ವೀಡಿಯೋಗಳು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿ ಇದ್ದು ಸಂಪೂರ್ಣವಾಗಿ ತಾಂತ್ರಿಕತೆಗೆ ಸಂಬಂಧಿಸಿದ ವೀಡಿಯೋಗಳಾಗಿರುತ್ತವೆ. ನಮ್ಮ YouTube channel ಮೂಲಕ Android Studio,Web design (HTML ಮತ್ತು CSS),MS Excel, Visual Studio,Java Script,Java(Eclipse) ಅದೇ ರೀತಿ Computer ಗೆ ಸಂಬಂಧಿಸಿದ Technical Tutorialsಗಳನ್ನ ಹೇಳಿ ಕೊಡುವ ಒಂದು ಸಣ್ಣ ಪ್ರಯತ್ನ ಅಷ್ಟೆ . ಇದಕ್ಕೆ ತಮ್ಮೆಲ್ಲರ ಸಂಪೂರ್ಣ ಸಹಾಯ ಮತ್ತು ಸಹಕಾರ ಅವಶ್ಯಕ. ನಾನು ತಿಳಿದುಕೊಂಡಿರುವುದನ್ನು ನನ್ನ ಗೆಳೆಯರಿಗೆ ಹಂಚುವ ಪ್ರಯತ್ನ ಅಷ್ಟೆ. ಇದರಿಂದ ಒಂದಷ್ಟು ಗೆಳೆಯರಿಗೆ ಉಪಯೋಗ ಆಗಬೇಕು ಅನ್ನುವ ಉದ್ದೇಶ. ನಿಮ್ಮ ಸಹಕಾರ ದಯವಿಟ್ಟು ನನ್ನ ಚಾನೆಲ್ ಮೇಲಿರಲಿ,ಇದರಲ್ಲಿ ಬರುವ ವೀಡಿಯೋಗಳನ್ನ ನೋಡಿ ಉಪಯೋಗ ಮಾಡಿಕೊಳ್ಳಿ. ನಿಮ್ಮಲ್ಲಿ ಏನಾದರೂ ಸಲಹೆಗಳು ಇದ್ದಲ್ಲಿ ದಯವಿಟ್ಟು ತಿಳಿಸಲು ವಿನಂತಿ. ದಯವಿಟ್ಟು ನಮ್ಮ YouTube channel ನ Subscribe ಮಾಡಿಕೊಳ್ಳಲು ಈ ಮೂಲಕ ತಮ್ಮಲ್ಲಿ ವಿನಂತಿ...!