Ooru Oota Upahara - Kannada channel logo Ooru Oota Upahara - Kannada
  • Custom URL: @ooruootaupaharakannada
  • Country: India 🇮🇳
  • Description language: Kannada

  • YouTube channel type
  • Audience: 759
  • Video Views: 27.74K
  • # videos: 71
  • Category: Food Lifestyle
  • Date Created: 2021-04-09
  • Date Updated: 2024-05-06
Audience activity: 36
Views per video: 390
Keywords: ooru oota upahara kannada cooking channel kannada recipes how to cook recipes in kannada top kannada cooking channel recipes in kannada mangalore recipes in kannada kannada home cooking home cooking show kannada youtube channel kannada kannada cooking youtube channel best kannada cooking youtube channels mangalore cooking channel costal cooking bangalroe cooking channel oota upahara pro home cooks india pro home cooks kannada


Ooru Oota Upahara- Kannada Cooking Channelಗೆ ನಿಮಗೆ ಪ್ರೀತಿಯ ಸ್ವಾಗತ, ಇದು Quality Home Cooking Videosಗೆ One stop destination! ಇದು ನಮ್ಮ ಕನ್ನಡ ಚಾನೆಲ್! Ooru Oota Upaharaದಲ್ಲಿ ನಾವು ಖಾದ್ಯಗಳನ್ನ ಪ್ರೀತಿಯೊಂದಿಗೆ ಹಂಚಿಕೊಳ್ಳುವುದೆ ನಮ್ಮ ಉದ್ದೇಶ. ಆಹಾರ - ಸಂಸ್ಕೃತಿಯನ್ನ, ರಾಷ್ಟ್ರಗಳನ್ನ, ವ್ಯಕ್ತಿಗಳನ್ನ ಮುಖ್ಯವಾಗಿ ಹೃದಯಗಳ ಸಂಪರ್ಕ ಬೆಳಸುತ್ತದೆ. ಆದ್ದರಿಂದ ಆಹಾರದ ಮೂಲಕ ನಿಮ್ಮೆಲ್ಲರೊಂದಿಗೆ ಸಂಪರ್ಕ ಬೆಳಸಿಕೊಳ್ಳುದು ನಮ್ಮ ಪ್ರಾಮಾಣಿಕ ಪ್ರಯತ್ನ! ನಮ್ಮ ಉದ್ದೇಶ - ಅಡುಗೆ ಮಾಡುವ ಅನುಭವ ಸುಲಭ, ಪ್ರಿಯಕರ, ಆಸಕ್ತಿಕರ ಹಾಗೂ ಮನೋರಂಜಿತ ಎಂಬ ವಿಷಯವನ್ನು ಸಾರುವುದು. ನಮ್ಮ ಧ್ಯೆಯ - ಗುಣಮಟ್ಟದ ಅಡುಗೆ Videosಗಳನ್ನ ಉತ್ತಮ ಪ್ರಸ್ತುತಿಯೊಂದಿಗೆ ನಿರೂಪಿಸುವುದು. ಅಂದ್ಹಾಗೆ, OORU ನಮಗೆ ಪ್ರಯಾಣ, ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ನಿಂತಿದೆ, OOTA ಎಂದರೆ ನಮಗೆ ನಾವು ಆನಂದಿಸುವ ಪ್ರತಿಯೊಂದು ಖಾದ್ಯದಲ್ಲಿ ಅಡಗಿರುವ ನಮ್ರತೆ, UPAHARA ಎಂದರೆ ತಲೆಮಾರುಗಳಿಂದ ನಮಗೆ ಕಲಿಸಿರುವ ಪಾಕವಿಧಾನಗಳನ್ನು ಹಂಚುವ ಆಸಕ್ತಿ!