KundapraDotCom News channel logo KundapraDotCom News
  • Custom URL: @kundapradotcom
  • Country: India 🇮🇳
  • Description language: Kannada

  • YouTube channel type
  • Audience: 122K
  • Video Views: 18.46M
  • # videos: 1,097
  • Estimated Earnings: $4.62K - $73.84K
  • Category: Politics Society
  • Global Rank: 434335
  • Country Rank: 78693
  • Date Created: 2012-10-07
  • Date Updated: 2024-07-08
Audience activity: 151
Views per video: 16.83K
Audience growth speed: 28
Keywords: Kundapra.com ಕುಂದಾಪುರ ಮಾಹಿತಿ ಕುಂದಾಪುರ ಸುದ್ದಿ #Kundapraa.com ಬೈಂದೂರು ಸುದ್ದಿ ಉಡುಪಿ ಜಿಲ್ಲೆ ಸುದ್ದಿ ಮಾಹಿತಿ ಕುಂದಾಪ್ರ ಡಾಟ್ ಕಾಂ Kundapura News Kundapura News Today What is special in Kundapura Whats happening in Kundapura Namma Kundapura Nammada Kundapra


ಕುಂದಾಪ್ರ ಡಾಟ್ ಕಾಂ ನ್ಯೂಸ್ ಪೋರ್ಟೆಲ್ 12ನೇ ವರ್ಷಕ್ಕೆ ವರ್ಷದ ಸಂಭ್ರಮದೊಂದಿಗೆ ಮುನ್ನಡೆಯುತ್ತಿದೆ. ಇದು ನಮ್ಮ ಅಧಿಕೃತ ಯುಟ್ಯೂಬ್‌ ವೇದಿಕೆ. ಕುಂದಾಪುರದಿಂದ ದೂರವೇ ಉಳಿದಿರುವವರಿಗೆ ಇಲ್ಲಿನ ಚಿತ್ರಣವನ್ನು ಕಟ್ಟಿಕೊಡುವ, ಕುಂದಾಪ್ರ ಕನ್ನಡದ ಧ್ವನಿಯಾಗುವ, ಕನ್ನಡ ನಾಡು-ನುಡಿಗಾಗಿ ಶ್ರಮಿಸುವ, ದಣಿದವರಿಗೆ ಹೆಗಲಾಗುವ, ಕನ್ನಡದ ಮನಸ್ಸುಗಳನ್ನು ಕಟ್ಟುವ, ಸಾಹಿತ್ಯ ಲೋಕದಲ್ಲೊಂದಿಷ್ಟು ಅಳಿಲು ಸೇವೆಗೈಯುವ, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇವೇ ಮೊದಲಾದ ಸಮಾಜಮುಖಿ ಕಾರ್ಯಗಳು ಕುಂದಾಪ್ರ ಡಾಟ್ ಕಾಂ ಮೂಲಕ ನಡೆಯುತ್ತಿದೆ. Visit our News portal - www.kundapraa.com