Логотип каналу Kunda Vahini Kunda Vahini
  • Кастомний URL: @kundavahini
  • Країна: Індія 🇮🇳
  • Мова опису: Каннада

  • Тип YouTube каналу
  • Аудиторія: 958
  • Перегляди відео: 17.24K
  • # відео: 30
  • Категорія: Музика Суспільство
  • Дата створення: 2020-11-28
  • Дата оновлення: 2024-06-16
Активність аудиторії: 17
Переглядів на відео: 574
Ключові слова: kundavahini news onine portal kundapura


ಆಧುನಿಕತೆಯ ಈ ತಂತ್ರಜ್ಞಾನ ಯುಗದಲ್ಲಿ ಸುದ್ದಿ ಸಮಾಚಾರಗಳು ಜನತೆಗೆ ತಲುಪಿಸುವ ಮಾರ್ಗಗಳು‌ ಬಹುರೂಪಿಯಾಗಿದೆ. ಮಾಹಿತಿ ತಂತ್ರಜ್ಞಾನದ ಪ್ರಸ್ತುತ ಯುಗದಲ್ಲಿ ಸುದ್ದಿಗಳು ಬೇರೆ ಬೇರೆ ರೂಪದಲ್ಲಿ ‌ಜನತೆಗೆ ತಲುಪಿಸುವ ಪ್ರಯತ್ನ ನಿರಂತರವಾಗಿ‌ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಕುಂದಾಪುರದ ಪ್ರಾದೇಶಿಕ ಸಂಸ್ಕೃತಿ, ಅಸ್ಮೀತೆ, ಅನನ್ಯತೆ ಹಾಗೂ ವಸ್ತುನಿಷ್ಠ ವಿಚಾರಗಳನ್ನು ಜನತೆಗೆ ತಲುಪಿಸುವ, ಜೊತೆಗೆ ಜನರ ಸಾಮಾಜಿಕ, ರಾಜಕೀಯ, ಆರ್ಥಿಕ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಬದುಕಿನ ಒಳ-ಹೊರ ನೋಟಗಳ ಸುದ್ದಿಗಳನ್ನು ಪ್ರಕಟಿಸುವ ಸದುದ್ದೇಶದ ಹಿನ್ನೆಲೆಯಲ್ಲಿ ಕುಂದವಾಹಿನಿ‌ www.kundavahini.com ಅಂತರ್ಜಾಲ ಸುದ್ದಿತಾಣವನ್ನು ಆರಂಭಿಸಲಾಗಿದೆ.