Логотип каналу JEETH MEDIA NETWORK JEETH MEDIA NETWORK
  • Кастомний URL: @jeethmedia
  • Країна: Індія 🇮🇳
  • Мова опису: Каннада

  • Тип YouTube каналу
  • Аудиторія: 1.43M
  • Перегляди відео: 257.96M
  • # відео: 2 219
  • Приблизний дохід: $64.49K - $1.03M
  • Категорія: Релігія Суспільство
  • Глобальний рейтинг: 37632
  • Рейтинг в країні: 7707
  • Дата створення: 2017-07-21
  • Дата оновлення: 2024-07-12
Активність аудиторії: 180
Переглядів на відео: 116.25K
Швидкість зростання аудиторії: 561
Ключові слова: jeeth media network vastu shastra vastu tips astrology in kannada daily horoscope in kannada success life kannada home remedies in kannada dina bhavishya rashi bhavishya kannada success habits vastu vastu tips astrology astrology in kannada horoscope kundali chanakya neeti chanakya Lakshmi laxmi lakshmi kubera rangoli devotional ram sri krishna bhagavadgita Kannada kannada astrology videos live jeeth media live jeeth media network


ವೀಕ್ಷಕರೆ ನಮಸ್ಕಾರ, ನಿಮ್ಮ ನೆಚ್ಚಿನ ಜೀತ್‌ ಮೀಡಿಯಾ ನೆಟ್‌ವರ್ಕ ವಾಹಿನಿಗೆ ಸ್ವಾಗತ. ಜೀನದಲ್ಲಿ ಕಷ್ಟ ಯಾರಿಗೆ ಇಲ್ಲ ಹೇಳಿ? ಮನುಷ್ಯ ಅಂತ ಹುಟ್ಟಿದ ಮೇಲೆ ಕಷ್ಟ ಸುಖ, ನೋವು ನಲಿವು ಎಲ್ಲ ಅನುಭವಿಸಲೇಬೇಕು. ಜ್ಯೋತಿಷ್ಯ ಶಾಸ್ತ್ರ ನಮಗೆ ದಾರಿ ದೀಪವಾಗಿ ಸಾವಿರಾರು ವರ್ಷಗಳಿಂದ ಇರುವಂಥದ್ದು. ಮನೆಯಲ್ಲೇ ಸರಳವಾಗಿ ದೊರೆಯುವ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಬಂದಂಥ ಕಷ್ಟಗಳನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಅಂತ ನಮ್ಮ ವಾಹಿನಿಯ ವಿಡಿಯೋಗಳಿಂದ ನೀವು ತಿಳಿಯಬಹುದು. ಜ್ಯೋತಿಷ್ಯ, ವಾಸ್ತು ಶಾಸ್ತ್ರ, ಹಸ್ತ ಸಾಮುದ್ರಿಕಾ ಶಾಸ್ತ್ರ, ಪರಿಹಾರ ಜ್ಯೋತಿಷ್ಯ ಹೀಗೆ ನಿಮಗೆ ಅನುಕೂಲವಾಗಬಲ್ಲ ಹತ್ತು ಹಲವು ವಿಷಯಗಳನ್ನು ವಿಡಿಯೋ ಮುಖಾಂತರ ತೋರಿಸುತ್ತೇವೆ. ಪ್ರತಿದಿನ ತಪ್ಪದೆ ನಮ್ಮ ವಾಹಿನಿ ನೋಡಿ ನಿಮ್ಮ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬಹುದು. ನಿಮ್ಮ ಸಹಕಾರ ಪ್ರೋತ್ಸಾಹ ಮೊದಲಿನಂತೆ ಸದಾ ನಮ್ಮ ಮೇಲೆ ಹೀಗೆಯೇ ಇರಲಿ. ನಮಸ್ಕಾರ. ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿ ತಂಡ. For Brand enquiry email to : brandcollabs@sillymonks.com