Логотип каналу English Elements English Elements
  • Кастомний URL: @englishelements
  • Країна: Індія 🇮🇳
  • Мова опису: Каннада

  • Тип YouTube каналу
  • Аудиторія: 554K
  • Перегляди відео: 26.4M
  • # відео: 334
  • Приблизний дохід: $6.6K - $105.6K
  • Категорія: Знання Лайфстайл
  • Глобальний рейтинг: 109017
  • Рейтинг в країні: 21656
  • Дата створення: 2020-12-31
  • Дата оновлення: 2024-07-10
Активність аудиторії: 47
Переглядів на відео: 79.04K
Швидкість зростання аудиторії: 429
Ключові слова: english elements spoken english spoken english through kannada nagaraja setty english grammar english grammar ee nagarajasetty spoken english lessons english grammar


E N G L I S H ಈಗ ಇದೊಂದು ಬರೀ ಭಾಷೆಯಲ್ಲ, ನಮ್ಮ ಜೀವನದ ಒಂದು ಭಾಗವಾಗಿದೆ. ಈಗ ಎಲ್ಲರೂ ಇಂಗ್ಲಿಷ್ ಕಲಿಯಲೇಬೇಕಿದೆ. ನನಗೆ ಇಂಗ್ಲಿಷ್ ಅಂದರೆ ಭಯ. ನನಗೆ ಇಂಗ್ಲಿಷ್ ನಲ್ಲಿ ಏನೂ ಗೊತ್ತಿಲ್ಲ . ನಾನು ಕನ್ನಡ ಮೀಡಿಯಂ ನಮ್ಮದು ಹಳ್ಳಿ ಊರು. ನನಗೆ ಗ್ರಾಮರ್ ಗೊತ್ತಿಲ್ಲ. ನನಗೆ ಮಾತನಾಡಲು ನಾಚಿಕೆ. ನಾನು ತಪ್ಪಾಗಿ ಮಾತನಾಡಬಹುದೆನೋ... ನನಗೆ ಯಾರೂ ಗೈಡ್ ಮಾಡೋರು ಇಲ್ಲ... ಆದ್ರೂ ಕೂಡಾ ನಿಮಗೆ ಇಂಗ್ಲಿಷ್ ಬರುತ್ತೆ... ಎಲ್ಲಿಂದ ಕಲಿಯಲು ಪ್ರಾರಂಭಿಸಬೇಕು? ಹೇಗೆ ಕಲಿಯಬೇಕು? ಯಾರ ಜೊತೆ ಮಾತನಾಡಬೇಕು? ಎಷ್ಟು ದಿನ ಕಲಿಯಬೇಕು? .... ಅಂತ ಯೋಚನೆ ಮಾಡ್ತಾ ಇದೀರಾ??? ENGLISH ELEMENTS ನಮ್ಮ ಈ ಯೂಟ್ಯೂಬ್ ಚಾನಲ್ ನಲ್ಲಿ ಕನ್ನಡದಿಂದ ಇಂಗ್ಲಿಷ್ ಅನ್ನು ಸುಲಿದ ಬಾಳೆಯಂತೆ ಅತ್ಯಂತ ಸುಲಭವಾಗಿ ಕಲಿಸುತ್ತಾ ಇದ್ದಾರೆ. 👉 ಕಲಿಯಲು ಆಸಕ್ತಿ ಇರುವವರು ಮಾತ್ರ... 1) ಕೆಳಗಿನ ಲಿಂಕ್ ನಿಂದ ಉಚಿತವಾಗಿ subscribe ಮಾಡಿಕೊಳ್ಳಿ. 🛎️ ಗಂಟೆ ಒತ್ತಿ activate ಮಾಡಿಕೊಂಡಲ್ಲಿ ಮಾತ್ರ... 👉ಎಲ್ಲಾ ವೀಡಿಯೋಗಳನ್ನು ನೇರವಾಗಿ ನಿಮ್ಮ ಫೋನ್ ಗೆ ಕಳುಹಿಸಲಾಗುವುದು... Thanks for watching wish you happy learning... 📧 englishelements123@gmail.com #englishelements 📲EnglishElements App: https://play.google.com/store/apps/details?id=co.learnol.nencm