ಕನ್ನಡದ ಬಗೆಗೆ, ಸಮಾಜಮುಖಿಯಾಗಿ ಆಗಾಗ ವೀಡಿಯೋಗಳು ಇಲ್ಲಿ ಪ್ರಸಾರವಾಗುತ್ತೆ... ಜೊತೆಗೆ ಒಂದಷ್ಟು ಕಾಮಿಡಿ, ಕಾಲೆಳೆತ...! ಅಪ್ಪಟ ಕನ್ನಡಿಗ ನಿಮ್ಮ ಕಿರಿಕ್ ಕೀರ್ತಿ...