Логотип каналу Trimurthy Hunasekatte Trimurthy Hunasekatte
  • Кастомний URL: @trimurthyhunasekatte
  • Країна: Індія 🇮🇳
  • Мова: Каннада
  • Мова опису: Каннада

  • Тип YouTube каналу
  • Аудиторія: 102K
  • Перегляди відео: 16.89M
  • # відео: 193
  • Приблизний дохід: $4.22K - $67.57K
  • Категорія: Здоров'я Знання Лайфстайл
  • Глобальний рейтинг: 488475
  • Рейтинг в країні: 86900
  • Дата створення: 2017-06-18
  • Дата оновлення: 2024-06-30
Активність аудиторії: 165
Переглядів на відео: 87.53K
Швидкість зростання аудиторії: 39
Ключові слова: plants hurbal plants hurbal plants in kannada birds in kannada birds short films education wildlife documentaries social documentaries' Ayurveda medicinalplants


ನಮಸ್ತೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೊಕಿನ ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ನಾನು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ, ಹವ್ಯಾಸಿ ಕಥೆಗಾರನಾಗಿದ್ದು ಈ ನಡುವೆ ಹವ್ಯಾಸಿ ಯ್ಯೂಟ್ಯೂಬರ್ ಕೂಡಾ ಆಗಿದ್ದೇನೆ. ಇಲ್ಲಿಗೆ 10 ವರ್ಷಗಳ ಹಿಂದೆ ನನಗೆ ನನ್ನ ಪರಿಸರದಲ್ಲಿನ ಪಕ್ಷಿಗಳು, ಮರ ಗಿಡಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಇಚ್ಚೆಯಿಂದ ಹುಡುಕಾಟ ಪ್ರಾರಂಭಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದಲ್ಲಿ ಇವುಗಳ ಮಾಹಿತಿ ಲಭ್ಯವಿರಲಿಲ್ಲ. ಇವುಗಳ ಬಗ್ಗೆ ಗೊತ್ತಿದ್ದವರು ಕನ್ನಡದಲ್ಲಿ ಮಾಹಿತಿಗಳನ್ನ ದಾಖಲಿಸಲು ನಿರ್ಲಕ್ಷಸಿದರ ಫಲವಾಗಿ ಈ ಕಾರ್ಯಕ್ಕೆ ನಾನೇ ತೊಡಗಿದ್ದೇನೆ. ಧನ್ಯವಾದಳೊಂದಿಗೆ ತ್ರಿಮೂರ್ತಿ ಹುಣಸೇಕಟ್ಟೆ E mail : trimurthyhunasekatte@gmail.com