Логотип каналу Nimma Sakhi LakshmiAnand Nimma Sakhi LakshmiAnand
  • Кастомний URL: @nimmasakhi
  • Країна: Індія 🇮🇳
  • Мова: Каннада
  • Мова опису: Каннада

  • Тип YouTube каналу
  • Аудиторія: 78.8K
  • Перегляди відео: 5.63M
  • # відео: 511
  • Приблизний дохід: $1.41K - $22.51K
  • Категорія: Їжа Лайфстайл
  • Дата створення: 2018-11-03
  • Дата оновлення: 2024-05-23
Активність аудиторії: 71
Переглядів на відео: 11.01K
Швидкість зростання аудиторії: 38
Ключові слова: beauty tips kannada kannada makeup tutorial kannada makeup videos kannada daily vlogs vlog in kannada parenting tips in kannada lifestyle hobby skin care diy makeup hauls reviews health tip cooking entertainment fun products financial tips in kannada fitness tips organising vedios in kannada motivational self learning


ಎಲ್ಲರಿಗೂ ನಮಸ್ಕಾರ, ನನ್ನ ಚಾನೆಲ್ಲಿಗೆ ಸ್ವಾಗತ. ನಾನು ನಿಮ್ಮ ಸಖಿ ಲಕ್ಷ್ಮಿ ಆನಂದ್, ನಾನು ಡಯಟಿಷಿಯನ್ ಹಾಗೂ ಫಿಟ್ನೆಸ್ ಎಕ್ಸ್ಪೋರ್ಟ್ ಆದರೂ ಸಹ ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೆ ನನಗೆ ಸೌಂದರ್ಯದ ಬಗ್ಗೆ ತುಂಬಾ ಕಾಳಜಿ ಇದ್ದಿದ್ದರಿಂದ ಹಲವು ಮಿಶ್ರಣಗಳನ್ನ ನ್ಯಾಚುರಲ್ ವೇನಲ್ಲಿ ಮಾಡಿ ಬಳಸಿ ಅದರಿಂದ ಉಪಯೋಗಗಳನ್ನು ಕಂಡು ನಿಮಗೂ ಸಹ ಎಲ್ಲಾ ಟಿಪ್ಸ್ ಅಂಡ್ ಟ್ರಿಕ್ಸ್ ಅನ್ನ ಶೇರ್ ಮಾಡುವ ಸಲುವಾಗಿ ನನ್ನ ವೀಡಿಯೋಸ್ ಗಳನ್ನು ನಾನು ಇಲ್ಲಿ ಹಾಕುತ್ತಿದ್ದೇನೆ ಇದರಿಂದ ನಿಮಗೆ ನ್ಯಾಚುರಲ್ ಆದ ಹೋಂ ರೆಮಿಡೀಸ್ ಗಳು ಬಹುತೇಕ ಸ್ಕಿನ್ ಕೇರ್ ಹಾಗೂ ಚರ್ಮದ ಸಂಬಂಧಿ ಬಹುತೇಕ ತೊಂದರೆಗಳಿಗೆ ಪರಿಹಾರ ದೊರೆಯುವುದು ನಿಶ್ಚಿತ ನೀವು ಸಹ ಹಿಂದೆ ಸಬ್ಸ್ಕ್ರೈಬ್ ಆಗಿ. ನನಗೆ ನಿಮ್ಮ ಕಡೆಯಿಂದ ಲೈಕ್ ಶೇರ್ ಕಮೆಂಟ್ ಮಾಡುವ ಮೂಲಕ ನನ್ನನ್ನು ಇನ್ನಷ್ಟು ಪ್ರೋತ್ಸಾಹಿಸುತ್ತೀರಿ ಎಂದು ನಂಬಿರುತ್ತೇನೆ. ಇಂತಿ, ನಿಮ್ಮ ಸಖಿ ಲಕ್ಷ್ಮಿ ಆನಂದ್. Hello Everyone; Welcome to our channel: This channel is for a lot of things like: Beauty tips, DIY, Makeup, Beauty Benefits, Product Reviews, Hairstyle, Skin & Hair Care,....& much more!!! I hope you guys stay with me & click the Subscribe button for new more content!!!! Lots of Love💕 Take Care☺️