Логотип каналу Media Mind 24x7 Media Mind 24x7
  • Кастомний URL: @mediamind24x7
  • Країна: Індія 🇮🇳
  • Мова опису: Каннада

  • Тип YouTube каналу
  • Аудиторія: 207K
  • Перегляди відео: 24.44M
  • # відео: 756
  • Приблизний дохід: $6.11K - $97.75K
  • Категорія: Знання Лайфстайл Суспільство
  • Глобальний рейтинг: 279671
  • Рейтинг в країні: 52625
  • Дата створення: 2017-03-06
  • Дата оновлення: 2024-07-14
Активність аудиторії: 118
Переглядів на відео: 32.33K
Швидкість зростання аудиторії: 76
Ключові слова: Media Mind


ನಮಸ್ತೆ ಪ್ರೇಕ್ಷಕ ದೇವರುಗಳೇ. ಮೀಡಿಯಾ ಮೈಂಡ್ 24x7 ಯುಟ್ಯೂಬ್ ಚಾನೆಲಗೆ ಸ್ವಾಗತ. ಕಿರುಚಿತ್ರ, ವೆಬ್ ಸಿರೀಸ್, ಸಾಧಕರ ಸಂದರ್ಶನ, ಮನರಂಜನೆ, ದಿನನಿತ್ಯದ ಆಗುಹೋಗುಗಳು, ಪ್ರಚಲಿತ ವಿದ್ಯಮಾನಗಳು, ಉದ್ಯೋಗ ಮಾಹಿತಿ, ಟಿಪ್ಸಗಳು, ಸಂಗೀತ, ಸಾಹಿತ್ಯ, ಸಿನಿಮಾ, ಕಲೆ, ಸಂಸ್ಕೃತಿ, ಜಾನಪದ, ಹಾಸ್ಯ ಹೀಗೆ ಹತ್ತು ಹಲವು ಕ್ಷೇತ್ರದ ಉಪಯುಕ್ತ ವಿಡಿಯೊಗಳನ್ನು ಈ ಚಾನೆಲ ಮೂಲಕ ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ನಮ್ಮ ಚಾನೆಲ್ ಬೆಳವಣಿಗೆಗೆ ಅತ್ಯವಶ್ಯಕ. ಹೀಗಾಗಿ ತಾವೆಲ್ಲರೂ ಈಗಲೇ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ ಎಂದು ಕೋರುತ್ತೇವೆ. - ಧನ್ಯವಾದಗಳು. Hi. Welcome to Media Mind 24x7 YouTube channel Short film, web series, Interview, Entertainment, Current Affairs, employment news, music, literature, film, culture, folk etc Related Videos UploadThis Media Mind 24x7 Channel. Please Subscribe Thanking you Contact us: 94488-41652 (whatsp)